ಕನ್ನಡದ ಅಂತರ್ಜಾಲ ತಾಣಗಳು ಇದು http://kannada.andmuchmore.com ಅಥವಾ http://ananth.c-o.in. ಈ ತಾಣ ಉಪಯುಕ್ತವೇ? ತಿಳಿಸಿ: ananth.bms@gmail.com. ಇನ್ನೂ ಹೆಚ್ಚು ಪುಟಗಳಿಗೆ ಭೇಟಿಕೊಡಿ: http://searchkannada.co.nr
| ವಿಭಾಗವನ್ನು ಆಯ್ಕೆ ಮಾಡಿ | ||
| ವಿಳಾಸ | ವಿವರಣೆ | ಸ್ಥಗಿತಗೊಂಡ ಕೊಂಡಿಗಳು |
|---|---|---|
| ವಿ.ಎಫ್.ಎಸ್. ಯುಕೆ ವೀಸಾ | ವಿಎಫ್ಎಸ್ ಗ್ಲೋಬಲ್ ಒಂದು ವಾಣಿಜ್ಯ ಕಂಪನಿಯಾಗಿದ್ದು, ಭಾರತದಲ್ಲಿ ಯುಕೆ ವೀಸಾಸ್ ಮತ್ತು ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಹಾಗೂ ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಗಳ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು ಜನರಿಗೆ ಯುಕೆ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಹಾಯ ನೀಡುತ್ತಿದೆ. | |
| ಗುರುವೇ | ಇಲ್ಲಿ ಬರಹಗಳು ಅಪರೂಪಕ್ಕೊಮ್ಮೆ ಬರುತ್ತಿದ್ದರೂ ಬರಹಗಳಲ್ಲಿ ಉತ್ತಮ ಚಿಂತನೆಯನ್ನು ಕಾಣಬಹುದು. | |
| ತಿಳಿಗನ್ನಡ | ಅಪ್ಪಟ ಕನ್ನಡದ ಬರಹಗಳು | |
| ಕಂಪ್ಯೂ ಇನ್ ಕನ್ನಡ | ಕನ್ನಡದಲ್ಲೇ ಗಣಕ ಮಾಹಿತಿಯನ್ನು ಪಡೆಯಬಹುದು ಮತ್ತು ಉಚಿತವಾಗಿ ಕನ್ನಡ ತಂತ್ರಾಂಶಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. | |
| ಸುದ್ದಿ ಗಿಡುಗ | ಚಿತ್ರದುರ್ಗದ ಹೆಮ್ಮೆಯ ದೈನಿಕ | |
| ಚಿತ್ರದುರ್ಗ | ಚಿತ್ತಾರ ದುರ್ಗದ ಸಂಭ್ರಮದ ಅಂ. ತಾಣ. ಬನ್ನಿ ಸಂಭ್ರಮಿಸೋಣ | |
| ಚಿತ್ರದುರ್ಗ ಕನ್ನಡ | ಚಿತ್ರದುರ್ಗ ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ಸಂಘ | |
| ಕನ್ನಡದಲ್ಲಿ ಕಂಪ್ಯೂಟರ್ | ಇಲ್ಲಿ ನೀವು ನಿಮಗೆ ಬೇಕಾದ ಗಣಕದ ಮಾಹಿತಿಯನ್ನು ಪಡೆಯಬಹುದು. ಇದನ್ನು ಹೊರತು ಪಡಿಸಿ ಇಲ್ಲಿ ನೀವು ವಿವಿಧ ಕನ್ನಡದ ತಂತ್ರಾಂಶಗಳನ್ನೂ ಸಹ ಅನುಸ್ಥಾಪಿಸಿಕೊಳ್ಳಬಹುದು. | |
| ಹಂಪಿ ಉತ್ಸವ | ಹಂಪಿ ಉತ್ಸವದ ಪರಿಚಯ | |
| ಸಾರ್ವಜನಿಕ ಗ್ರಂಥಾಲಯ ಇಲಾಖೆ | ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಾಹಿತಿ ತಾಣ | |
| ವಾರ್ತಾ ಭಾರತಿ | ಜನದನಿಯ ಸಾರಥಿ. ಸುದ್ದಿ ವಾಹಿನಿ | |
| ಸಾಹಿತ್ಯ ಘೋಷ್ಠಿ | ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯಾಸಕ್ತರ ಕೂಟ | |
| ಜನತಾ ಮಾಧ್ಯಮ | ಹಾಸನದ ಜನರಿಗಾಗಿ ಒಂದು ಉತ್ತಮ ದಿನಪತ್ರಿಕೆ. | |
| ಮಿತ್ರಮಾಧ್ಯಮ | ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ. | |
| ದಾಸವಾಣಿ | ದಾಸರ ಪದಗಳನ್ನು ಇಲ್ಲಿ ಪಡೆಯಬಹುದು | |
| ಕನ್ನಡ ಗ್ರೀಟಿಂಗ್ಸ್ ತಾಣದ ಸುದ್ದಿ ವಾಹಿನಿ. | ಕನ್ನಡ ಗ್ರೀಟಿಂಗ್ಸ್ ತಾಣದ ಸುದ್ದಿ ವಾಹಿನಿ. | |
| ಗಂಧದ ಗುಡಿ | ಕನ್ನಡ ಚಲನಚಿತ್ರ ಲೋಕದ ಬಗ್ಗೆ ಸಂಪೂರ್ಣ ಮಾಹಿತಿ | |
| ಡೆಕ್ಕನ್ ಕನ್ನಡ | ಅಂತರ್ಜಾಲ ವಾರ್ತೆಗಳ ತಾಣ. ಇದು ಡೆಕ್ಕನ್ ಹೆರಾಲ್ಡ್ ತಾಣ ಅಲ್ಲ. | |
| ಉಡುಪಿಪ್ರೆಸ್ ವಿಕ್ಟಿಮ್ಸ್. ವರ್ಡ್ ಪ್ರೆಸ್.ಕಾಮ್ | ದಕ್ಷಿಣ ಕನ್ನಡ ಜನರಿಗಾಗಿ ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗಗಳನ್ನು ಬೆಳಕಿಗೆ ತರುವ ಬ್ಲಾಗ್ | |
| ಪೋಲಿ ಮನೆ | ಇಲ್ಲಿ ಸುದ್ದಿಯಿದೆ, ಸ್ವಾರಸ್ಯವಿದೆ, ತಮಾಷೆಯಿದೆ... ತಲೆತಿನ್ನುವ ತೂಕದ ಸಾಹಿತ್ಯವನ್ನೊಂದು ಬಿಟ್ಟು ಎಲ್ಲವೂ ಇದೆ. ಎಲ್ಲ ಮಡಿಯನ್ನೂ ಕಳಚಿಟ್ಟು ಒಳಗೆ ಬನ್ನಿ. ಹುಷಾರು, ಶುದ್ಧ ಅಪಾಪೋಲಿಗಳ ಬ್ಲಾಗಿದು! | |
| ಕನ್ನಡ ಮಿತ್ರ | ಉದ್ಯೋಗಾಂಕ್ಷಿಗಳಿಗಾಗಿ ನಿರ್ಮಿಸಿರುವ ತಾಣ. ಕನ್ನಡಿಗರನ್ನುಮುಂದೆ ತರುವ ಮಹದಾಕಾಂಕ್ಷೆ ಇಲ್ಲಿದೆ | |
| ಭಾರತದ ಇತಿಹಾಸ | ಭಾರತದ ಸಮಗ್ರ ಇತಿಹಾಸದ ವಿಕಿ. ಇಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಒದಗಿಸಬಹುದು. | |
| ಕನ್ನಡ.ಕೊ.ಇನ್ | ಇದು ಒಂದು ಕನ್ನಡದ ಹುಡುಕು ತಾಣ | |
| ಬಾನುಲಿ.ಕಾಮ್ | ಅಂತರ್ಜಾಲ ವಾರ್ತೆಗಳ ತಾಣ | |
| ಭಾರತ ಜಲ ಪೋರ್ಟಲ್ | ಜಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರು ಹಾಗೂ ಜನಸಾಮಾನ್ಯರ ಜೊತೆ ಜಲ ನಿರ್ವಹಣೆಯ ಬಗ್ಗೆ ವಿಚಾರ ವಿನಿಮಯ ನಡೆಸಲು, ಅಂತರ್ಜಾಲದಲ್ಲಿ ಸೃಷ್ಟಿಯಾದ ಸೌಲಭ್ಯ, “ಭಾರತ ಜಲ ಪೋರ್ಟಲ್”. | |
| ಶ್ರೀ ಕೇಶವ ಗಣಕ ಕೇಂದ್ರ | ಕನ್ನಡ ಗಣಕ ಕಲಿಕಾ ಕೇಂದ್ರ | |
| ಟಿವಿ ಕನ್ನಡ | ಇದು ಕನ್ನಡದ ಅಂತರ್ಜಾಲ ರೇಡಿಯೊ ಮತ್ತು ಟಿವಿಗಳನ್ನು ಒಳಗೊಂಡಿರುವ ತಾಣ. | |
| ವರ್ಡ್ ಪ್ರೆಸ್ ಕನ್ನಡ | ಇಲ್ಲಿ ಕನ್ನಡದ ಇಂದಿನ ವರ್ಡ್ ಪ್ರೆಸ್ ಬರಹಗಳನ್ನು ನೋಡಬಹುದು | |
| ಹಿಟ್ ಎಕ್ಶ್ ಪಿ | ಗುರುದೇವ್ ರ ಅಂತರ್ಜಾಲ ತಾಣ - ಆಲ್ಬರ್ಟ್ ಐನ್ ಸ್ಟೈನ್ ಗೆ ಸಮರ್ಪಿತ ಈ ತಾಣದ ಕೆಲಸ ಪ್ರಗತಿಯಲ್ಲಿದ್ದಂತೆ ತೋರುತ್ತದೆ. | |
| ಕುವೆಂಪು | ಯಾವ ಜನ್ಮದ ಮೈತ್ರಿ.......... | |
| ಅಂತರ್ಜಾಲ ವಾಚನಾಲಯ | ಈ ತಾಣದಲ್ಲಿ 21,007 ಕನ್ನಡದ ಪುಸ್ತಕಗಳು ಇದ್ದು ಒಟ್ಟು 3299698 ಪುಟಗಳು ಇವೆ ಎಂದು ತಾಣ ಹೇಳಿಕೊಳ್ಳುತ್ತದೆ. ಕೆಲವು ಪುಸ್ತಕಗಳನ್ನು ತೆರೆದು ನೋಡಿದ್ದೇನೆ. ಕೆಲವು ಅಸ್ಪಷ್ಟವಾಗಿ, ಇನ್ನು ಕೆಲವು ಸ್ಪಷ್ಟವಾಗಿ ಸ್ಕ್ಯಾನ್ ಆಗಿದೆ. | |
| ಕನ್ನಡ ಶುಭಾಷಯ ಪತ್ರಗಳು | ಕನ್ನಡದಲ್ಲಿ ಶುಭಾಷಯ ಪತ್ರಗಳನ್ನು ಕಳುಹಿಸಲು ಉತ್ತಮ ತಾಣ. ಇಲ್ಲಿ ಹಲವಾರು ವಿಶೇಷ ಸಂಧರ್ಭಗಳನ್ನು ಪಟ್ಟಿಮಾಡಿ ಪತ್ರಗಳನ್ನು ವರ್ಗೀಕರಣ ಮಾಡಿದ್ದಾರೆ. | |
| ಪ್ರಕಾಶಕ | ಕರಾವಳಿ ಮಾಸ ಪತ್ರಿಕೆ. ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ. | |
| ದಿ ಸಂಡೆ ಇಂಡಿಯನ್ | ಇದು ಒಂದು ವಾರ ಪತ್ರಿಕೆ | |
| ಕನ್ನಡ ಮ್ಯಾಟ್ರಿಮೊನಿ | ವಿಶ್ವಾದ್ಯಂತ ಕನ್ನಡಿಗರಿಗಾಗಿ ವಿಶಿಷ್ಟ ವೈವಾಹಿಕ ಅಂತರ್ಜಾಲ ತಾಣ | |
| ಕನ್ನಡ ನುಡಿ - ಬ್ಲಾಗ್ ಸ್ಪಾಟ್.ಕಾಂ | ತೊದಲು ಮಾತು ಅಮೂರ್ತಕ್ಕೊಂದು ಶಬ್ದ ಸಿಕ್ಕಿದ ಮಗುವಿನ ಸಂಭ್ರಮ! ಇದು ಕೇಶವ ಕುಲಕರ್ಣಿಯವರ ಬ್ಲಾಗ್ | |
| ಕನ್ನಡಧ್ವನಿ | ಕನ್ನಡಧ್ವನಿ ಇ-ವಾರಪತ್ರಿಕೆ - ಸದಭಿರುಚಿಯಿಂದ ಸೃಜನಶೀಲತೆಯೆಡೆಗೆ... | |
| ಕನ್ನಡ ಭಾವಗೀತೆಗಳು | ಕನ್ನಡ ಭಾವಗೀತೆಗಳ ಬರಹಗಳ ಸಂಗ್ರಹ | |
| ಕೆ.ಜಿ.ಎಫ್. ಪೋಲೀಸ್ ಬ್ಲಾಗ್ | ಕೆ.ಜಿ.ಎಫ್. ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ, ಅಪಘಾತ ಹಾಗೂ ಮತ್ತಿತರ ಪ್ರಕರಣಗಳನ್ನು ಪ್ರತಿದಿನ ಇಲ್ಲಿ ಪ್ರಕಟಿಸುತ್ತಾರೆ. | |
| ನಾವಿಕ | ಸೈಬರ್ ಕಾನೂನು ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ತಾಣ | |
| ಮ್ಯೂಸಿಕ್ ಇಂಡಿಯಾ ಆನ್|ಲೈನ್ | ಇಲ್ಲಿ ಕನ್ನಡದ ಚಲನಚಿತ್ರಗಳ ಬಗ್ಗೆ ಮಾಹಿತಿ ಪಡೆಯಬಹುದು. ಹಾಡುಗಳನ್ನು ಕೇಳಬಹುದು | |
| ಕೋಲಾರ ಪೋಲೀಸ್ ಇಲಾಖೆ | ಕೋಲಾರ ಪೋಲೀಸ್ ಇಲಾಖೆಯವರ ಬ್ಲಾಗ್ | |
| ಗಲ್ಫ್ ಕನ್ನಡಿಗ | ಗಲ್ಫ್ ಕನ್ನಡಿಗರ ಸುಂದರ ತಾಣ. | |
| ಆಗ್ಮಾರ್ಕ್ ಬೆಲೆ ವಿವರ | ಆಹಾರ ಮತ್ತು ದಿನಸಿಗಳ ಬೆಲೆಗಳನ್ನು ದಿನ ನಿತ್ಯ ತಿಳಿದುಕೊಳ್ಳಬಹುದು. ತಾಣದ ವಿಳಾಸದಲ್ಲಿ ದಿನಾಂಕವನ್ನು ನೀವೇ ಟೈಪ್ ಮಾಡಬೇಕು. dd/mm/yyyy ಮಾದರಿಯಲ್ಲಿ ದಿನಾಂಕವನ್ನು ಒದಗಿಸಿ. | |
| ಮಂಗಳೂರಿಗರು | ಮಂಗಳೂರಿನವರಿಗಾಗಿ ತಾಣ | |
| ಕ್ವಿಲ್ ಪ್ಯಾಡ್ | ಕನ್ನಡದಲ್ಲಿ ಬರೆಯಲು, ಹುಡುಕಲು ಇದಕ್ಕಿಂತ ಉತ್ತಮ ತಾಣ ಇನ್ನೊಂದು ಇರಲಿಕ್ಕಿಲ್ಲ. ಇಲ್ಲಿ ಧೀರ್ಘಾಕ್ಷರಗಳನ್ನು ನಾವು ಕೀಲಿಸಬೇಕಿಲ್ಲ. ತನ್ನಲ್ಲಿರುವ ನಿಘಂಟನ್ನು ಬಳಸಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿಕೊಳ್ಳುತ್ತದೆ. ಮೊಬೈಲ್ ಫೋನಿನಲ್ಲಿರುವ ಡಿಕ್ಷ್ನರಿ ಮೋಡ್ ತರಹ ಕೆಲಸ ಮಾಡುತ್ತದೆ | |
| ಕೆಂಡಸಂಪಿಗೆ | ಕನ್ನಡದ ಬೆಡಗು ಕನ್ನಡದ ಪರಿಮಳ ಮತ್ತೂ ಇನ್ನಷ್ಟು… | |
| ವೀ ಮನಸ್ಸಿನ ಮಾತು | ಮನಸ್ಸಿನ ಮಾತನ್ನು ನೇರವಾಗಿ ಹೇಳುವುದು | |
| ಅವಧಿ | ಅವಧಿ. ಇದು ಕನಸುಗಳ ಬೆಂಬತ್ತಿದ ನಡಿಗೆ. ಓಡುವ ತವಕವೂ ಸೇರಿಕೊಳ್ಳುವ ಈ ಪಯಣದಲ್ಲಿ ಭರವಸೆಯ ಮೈಲಿಗಲ್ಲುಗಳು ಮಾತಿಗೆ ಸಿಗುತ್ತವೆ. ಎಲ್ಲರೂ ಜೊತೆಗಿದ್ದೇವೆಂಬ ಭಾವದ ತಂಪಿದೆ. avadhi.pusthaka@gmail.com | |
| ಲೆಟ್ ಮಿ ಫೀಲ್ | ಮನಮೋಹಕ ಕವಿತೆಗಳು. ಸುಂದರವಾದ ಬರಹಗಳು. ಹಿತ ಎಂಬ ಬರಹ ಓದಿದ ಮೇಲೆ ಇಲ್ಲಿ ಈ ಪುಟವನ್ನು ಸೇರಿಸಲೇಬೇಕು ಎನ್ನಿಸಿತು | |
| ಬೆಂಗಳೂರು ಕಲ್ಯಾಣ ಮಂಟಪಗಳು | ಬೆಂಗಳೂರು ಕಲ್ಯಾಣ ಮಂಟಪಗಳ ಮಾಹಿತಿ ಭಂಡಾರ | |
| ಬೆಂಗಳೂರು ಸೀರೆ ಮಳಿಗೆಗಳು | ಬೆಂಗಳೂರು ಸೀರೆಯಂಗಡಿಗಳ ಮಾಹಿತಿ ಭಂಡಾರ | |
| ಬೆಂಗಳೂರು ಆಭರಣ ಮಳಿಗೆಗಳು | ಬೆಂಗಳೂರು ಚಿನ್ನಾಭರಣದಂಗಡಿಗಳ ಮಾಹಿತಿ ಭಂಡಾರ | |
| ಸಂಯುಕ್ತ ಕರ್ನಾಟಕ | ಸಂಯುಕ್ತ ಕರ್ನಾಟಕ, ಕಸ್ತೂರಿ ಮತ್ತು ಕರ್ಮವೀರ ಪತ್ರಿಕೆಗಳನ್ನು ಇಲ್ಲಿಂದ ಪಡೆಯಬಹುದು | |
| ತುಳಸೀವನ | ಬರಹಗಳ ತಾಣ | |
| ಸುಲಭ ಗೂಗಲ್ | ಗೂಗಲ್ ನವರ ಕ್ರಮಬದ್ಧ ಶೋಧನೆಯನ್ನು ಬಳಸಿಕೊಂಡು ಕನ್ನಡದಲ್ಲಿ ನೇರವಾಗಿ ಟೈಪ್ ಮಾಡಿ ಹುಡುಕುವ ತಾಣ | |
| ವೆಬ್ ದುನಿಯಾ - ಕನ್ನಡ | ಅಂತರ್ಜಾಲ ವಾರ್ತೆಗಳು ಮತ್ತಿತರ ಮಾಹಿತಿಗಳ ತಾಣ | |
| ಕರ್ನಾಟಕ ರಕ್ಷಣಾ ವೇದಿಕೆ | ಕನ್ನಡ ಪರ ಸಂಘಟನೆಗಳ ಒಕ್ಕೂಟದ ತಾಣ | |
| ಮಾತುಕತೆ | ಕನ್ನಡ ನಾಡಿನ ಸಮಗ್ರ ಪರಿಚಯ ನೀಡುವ ಅತ್ಯುತ್ತಮ ಅಂತರ್ಜಾಲ ತಾಣಗಳಲ್ಲಿ ಒಂದು. ಇತಿಹಾಸದಿಂದ ಪ್ರಚಲಿತದ ವರೆಗೆ ಉತ್ತಮ ಮಾಹಿತಿ ಒಳಗೊಂಡಿರುವ ತಾಣ | |
| ಅವಿರತ - ಸಂಸ್ಥೆ | ನಾಡಿಗಾಗಿ ನಿರಂತರ ತಾಯಿನಾಡು ಹಾಗು ಮಾನವೀಯತೆಗಾಗಿ ನಿರಂತರವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವ ಪಡೆ | |
| ವಿದ್ಯೇಶಭಂಡಾರ | ಭಂಡಾರಕೇರಿ ಮಠ,ಉಡುಪಿ. ಆಚಾರ್ಯಮಧ್ವರ ತತ್ವವಾದ ಮಾಹಿತಿಗಾಗಿ ವಿಶ್ವ ವ್ಯಾಪಕ ಪ್ರಸಾರ ಯೋಜನೆ | |
| ಕನ್ನಡ ಲಿರಿಕ್ಸ್ | ಎಷ್ಟೊಂದು ಕನ್ನಡ ಹಾಡುಗಳ ಬರವಣಿಗೆಗಳು! | |
| ಕಾಲಚಕ್ರ | ರಾಜಕಾರಣಿಗಳ ಬಗ್ಗೆ ಬರಹಗಳು | |
| ಕನ್ನಡ ಹುಡುಕಾಟ | ಕನ್ನಡದಲ್ಲಿ ಕನ್ನಡವನ್ನು ಅಂತರ್ಜಾಲದಲ್ಲಿ ಹುಡುಕಲು | |
| ಕರ್ನಾಟಕ ಕಾವ್ಯಮಾಲೆ | ಕರ್ನಾಟಕ ಕಾವ್ಯಮಾಲೆ. ಇದು ಒಂದು ಈ-ಪುಸ್ತಕ. ಕೃಪೆ: ಗೂಗಲ್ ಬುಕ್ಸ್ | |
| ಜೈಮಿನಿ ಭಾರತ | ಜೈಮಿನಿ ಭಾರತದ ಈ-ಪುಸ್ತಕ. ಇಂಗ್ಲಿಷ್ ನಲ್ಲಿ ವಿವರಣೆಯನ್ನು ಒಳಗೊಂಡಿದೆ | |
| ಇ-ಸ್ಲೇಟ್ | ಏನನ್ನಾದರೂ ಬರೆಯಲು | |
| ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ | ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮತ್ತು ಹಿಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. | |
| ವ್ಯಾಸ ಭಜನಾ ಮಂಡಲಿ | ಈ ತಾಣದ ಮುಖಪುಟ ಇಂಗ್ಲೀಷ್ ನಲ್ಲಿದ್ದರೂ ಒಳಪುಟಗಳು ಕನ್ನಡದಲ್ಲಿದೆ. ಹಲವಾರು ಭಕ್ತಿಗೀತೆಗಳನ್ನು ಇಲ್ಲಿ ಕಾಣಬಹುದು. | |
| ನಮ್ಮ ಕರ್ನಾಟಕ | ಮಾಹಿತಿ ತಾಣ | |
| ಗೂಗಲ್ ಗುಂಪು - ಪ್ರಪಂಚ | ಗೂಗಲ್ ಗ್ರೂಪ್ ನ ಕೆಲವು ಕನ್ನಡದ ಲೇಖನಗಳನ್ನು ಕಾಣಬಹುದು | |
| ದೇಸೀ ಪಂಡಿತ್ | ಇದು ಬ್ಲಾಗ್ ಗಳನ್ನು ಕ್ರೋಡೀಕರಿಸಿ ತೋರಿಸುವ ಒಂದು ತಾಣದಂತೆ ಕಂಡುಬರುತ್ತಿದೆ. | |
| ತತ್ವವಾದ | ಮಾಧ್ವ ಮಹಾಮಂಡಲದವರ ಮುಖ ಪತ್ರಿಕೆ | |
| ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನದ ವಿಕಾಸ | ಈ ತಾಣವನ್ನು ಇನ್ನೂ ಶೋಧಿಸಬೇಕಿದೆ | |
| ಸಾಹಿತ್ಯ ಪುಟ | ದಾಸರ ಪದಗಳು, ಗಾದೆಗಳು, ಅನರ್ಥಕೋಶ ಇನ್ನೂ ಅನೇಕ | |
| ಕೆ.ಎಸ್.ಆರ್.ಟಿ.ಸಿ | ಇದು ಕೆ.ಎಸ್.ಆರ್.ಟಿ.ಸಿ ಯ ಅಂ. ಕಾಯ್ದಿರಿಸುವಿಕೆಯ ತಾಣ | |
| ಬರಹ - ಕನ್ನಡ ಲೋಕ | ಬ್ಲಾಗ್ ಗಳನ್ನು ಕ್ರೋಢೀಕರಿಸಿ ಪ್ರಕಾಶಿಸುವ ತಾಣ | |
| ಸಾಹಿತ್ಯಾಂಜಲಿ | ಇದು ಒಂದು ಓದುಗರ ಬರಹಗಳ ಸುಂದರ ತಾಣ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಚಟುವಟಿಕೆಗಳು ಕಂಡುಬರುತ್ತಿಲ್ಲ. ಈ ತಾಣದ ಬರಹಳು ಸಂಪಾದಕರ ಮೂಲಕ ಮಾತ್ರ ಪ್ರಕಾಶನಗೊಳ್ಳುತ್ತವೆ. | |
| ಒನ್ ಬಿ.ಎಕ್ಸ್. ಕನ್ನಡ | ಇಲ್ಲಿ ಹಲವಾರು ಕನ್ನಡದ ಲೇಖನಗಳನ್ನು ಕಾಣಬಹುದು | |
| ವಿಶ್ವ ಕನ್ನಡ | ಒಂದು ವೈವಿಧ್ಯಮಯ ತಾಣ | |
| ಪ್ಲಾನೆಟ್ ಕನ್ನಡ | ಈ ತಾಣದಲ್ಲಿ ಬೇರೆ ಬೇರೆ ಬ್ಲಾಗ್ ತಾಣಗಳ ಬರಹಗಳನ್ನು ಒಂದುಮಾಡಿ ತೋರಿಸಲಾಗುತ್ತದೆ. | |
| ಚಿತ್ರ ಕವನ | ಇದು ಒಂದು ಚಿತ್ರ ಕವನಗಳ ಬ್ಲಾಗ್ | |
| ಇದು ಕನ್ನಡ | ಬ್ಲಾಗ್ | |
| ಕನ್ನಡ ರತ್ನ | ಇದು ಒಂದು ಅಂತರ್ಜಾಲ ವಾರ್ತೆಗಳ ತಾಣ. | |
| ಇಸ್ಮಾಯಿಲ್ | ಬರೆವ ಬದುಕಿನ ತಲ್ಲಣಗಳು | |
| ಕನ್ನಡ ಪುಸ್ತಕಗಳು | ಕನ್ನಡ ಪುಸ್ತಕಗಳ ವಿಶ್ಲೇಷಣೆ | |
| ಮಧು-ಸವಿನುಡಿ | ಮಧು ಅವರ ಆಡಿಯೋ ಬ್ಲಾಗ್. "ಈ ಸಂಭಾಷಣೆ" ಎನ್ನುವ ಹಾಡನ್ನು ತುಂಬಾ ಸುಂದರವಾಗಿ ಹಾಡಿದ್ದಾರೆ | |
| ವಿಕಿಪೀಡಿಯಾ | ಕನ್ನಡದ ಸಮೃದ್ಧ ಮಾಹಿತಿ ತಾಣಗಳಲ್ಲೊಂದು. ಇಲ್ಲಿ ಯಾರು ಬೇಕಾದರೂ ಬರೆಯಬಹುದು, ಬರೆದಿದ್ದನ್ನು ತಿದ್ದಬಹುದು | |
| ವಿಸ್ಮಯ ನಗರಿ | ಕನ್ನಡದ ಬರಹಗಳು. ಸುಂದರ ತಾಣ | |
| ಕನ್ನಡ ಆಡಿಯೊ | ಕನ್ನಡದ ಹೊಸ ಚಿತ್ರಗೀತೆಗಳು ಇತರ ಹಾಡುಗಳು: ಒಂದು ಸುಂದರ ತಾಣ | |
| ಬೊಗಳೆ ರಗಳೆ | ಬೊಗಳೆ ರಗಳೆ ಬ್ಲಾಗ್ | |
| ಸಿಫಿ ಕನ್ನಡ | ಪ್ರಚಲಿತ ವಿದ್ಯಮಾನಗಳು | |
| ಕನ್ನಡ ಮ್ಯೂಸಿಕ್ ವರ್ಲ್ಡ್ | ಇಲ್ಲಿ ಕನ್ನಡದ ಹಾಡುಗಳನ್ನು ಆನ್ ಲೈನ್ ಅಥವಾ ಡೌನ್ ಲೋಡ್ ಮಾಡಿ ಆನಂದಿಸಬಹುದು | |
| ಸಂಪದ | ಇಲ್ಲಿ ಲೇಖನಗಳು, ಬ್ಲಾಗ್ ಗಳು ಎಲ್ಲವೂ ಲಭ್ಯ | |
| ಯಾಹೂ ಕನ್ನಡ | ವಾರ್ತೆಗಳು ಮತ್ತಿತರ ಪ್ರಚಲಿತ ವಿದ್ಯಮಾನಗಳ ತಾಣ | |
| ಎಮ್.ಎಸ್.ಎನ್ ಕನ್ನಡ | ವಾರ್ತೆಗಳು ಮತ್ತಿತರ ಪ್ರಚಲಿತ ವಿದ್ಯಮಾನಗಳ ತಾಣ | |
| ದಟ್ಸ್ ಕನ್ನಡ | ಇದು ಒಂದು ಅಂತರ್ಜಾಲ ವಾರ್ತೆಗಳು, ಮತ್ತಿತರ ಲೇಖನಗಳ ತಾಣ | |
| ಉಚಿತ ಕನ್ನಡ ಜಾಹೀರಾತುಗಳು | ಇಲ್ಲಿ ನೀವು ಜಾಹೀರಾತುಳನ್ನು ಉಚಿತವಾಗಿ ನೀಡಬಹುದು | |
| ಬರಹ | ಬರಹ ತಾಣದವರು ನಿರ್ಮಿಸಿರುವ ನಿಘಂಟು | |
| ಉದ್ಭವ | ಕನ್ನಡದ ಹಾಡುಗಳು | |
| ಸ್ಮ್ಯಾಶ್ ಹಿಟ್ | ಹಾಡುಗಳನ್ನು ಆನಂದಿಸಿ. | |
| 70 ಎಮ್ ಎಮ್ | ಕನ್ನಡದ ವೀಡಿಯೊಗಳು | |
| ಡಿವ್ ಎಕ್ಸ್ | ವಿಡಿಯೋ ಡೌನ್ ಲೋಡ್ | |
| ಆಲ್ ಇಂಡಿಯನ್ ಸೈಟ್ | ಹಾಡುಗಳನ್ನು ಕೇಳಿ, ಆನಂದಿಸಿ | |
| ಆಲ್ ಇಂಡಿಯನ್ ಸೈಟ್ ಅಂತರ್ಜಾಲ ರೇಡಿಯೋ | ಕನ್ನಡದ ಅಂತರ್ಜಾಲ ರೇಡಿಯೋ | |
| ಕನ್ನಡ ಕಸ್ತೂರಿ | ನಿಮ್ಮ ಬಳಿ ಇರುವ ಇಂಟರ್ ನೆಟ್ ಕನೆಕ್ಷನ್ ವೇಗಕ್ಕನುಗುಣವಾಗಿ ಬಲಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಗಮನಿಸಿ: ಕೆಲವು ದಿನ ಈ ತಾಣ ಸ್ಥಬ್ದವಾಗಿರುತ್ತದೆ. | |
| ಟಿವಿ ೯ | ಇದು ಭವಿಷ್ಯಃ ಕನ್ನಡದ ಮೊದಲ ಅಂತರ್ಜಾಲ ಟಿವಿ ಇರಬೇಕು | |
| ವಿಕ್ರಾಂತ ಕರ್ನಾಟಕ | ವಾರ ಪತ್ರಿಕೆ | |
| ಮಯೂರ | ಮಾಸ ಪತ್ರಿಕೆ | |
| ಸುಧಾ | ವಾರ ಪತ್ರಿಕೆ | |
| ಈ ಸಂಜೆ | ಸಂಜೆ ದಿನ ಪತ್ರಿಕೆ | |
| ಸಂಜೆವಾಣಿ | ಸಂಜೆ ದಿನ ಪತ್ರಿಕೆ | |
| ವಿಜಯ ಕರ್ನಾಟಕ | ದಿನ ಪತ್ರಿಕೆ. | |
| ಉದಯವಾಣಿ | ದಿನ ಪತ್ರಿಕೆ | |
| ಕನ್ನಡ ಪ್ರಭ | ದಿನ ಪತ್ರಿಕೆ | |
| ಪ್ರಜಾವಾಣಿ | ಇದು ಒಂದು ದಿನ ಪತ್ರಿಕೆ |